ಅಬ್ಬ…ಅಂತೂ ಇಂತೂ ನನಗೆ ಹೆಸರಿಟ್ಟಿದ್ದಾರೆ ನನ್ನಪ್ಪ ನನ್ನಮ್ಮ. ಇನ್ನು ಮೇಲೆ ನನ್ನನ್ನು ಜಗತ್ತು ‘ಉದಾತ್’ ಎಂದು ಕರೆಯಲಿದೆ. ನನ್ನಜ್ಜ ಸದಾಶಿವ ರಾವ್ ಈ ಹೆಸರು ಸೂಚಿಸಿದ್ದು. ಪ್ರೀತಿ ಹೆಚ್ಚಾಗಿ, ಓವರ್ ಫ್ಲೋ ಆಗಿ ನನ್ನನ್ನು ಉದಿ, ಉದಾ, ಉ, ದಾತ್, ಎಂದೆಲ್ಲ ಕರೆಯಬೇಡಿ ಪ್ಲೀಸ್…ಹ್ಹೆ..ಹ್ಹೆ..ಹ್ಹೆ…
ಮೇರಾ ನಾಮ್ ಚಿಂಗ್ ಚಿಂಗ್ ಚೂ
ನನ್ನ ಹೆಸರು ಉದಾತ್. ಹುಟ್ಟಿದ್ದು 16 ನೇ ಸೆಪ್ಟೆಂಬರ್, 2009. ಅಮ್ಮ ವಿದ್ಯಾ ಹಾಗೂ ಅಪ್ಪ ಸುಘೋಷ್ ನಿಗಳೆ. ಸಧ್ಯ ನನ್ನ ಬ್ಲಾಗನ್ನು ನನ್ನಪ್ಪನಿಗೆ ಕಾಂಟ್ರಾಕ್ಟ್ ನೀಡಿದ್ದೇನೆ. ಬಹುಬೇಗನ ಕಂಪ್ಯೂಟರ್ ಕಲಿತು ಇದನ್ನು ನಾನೇ ನಿರ್ವಹಿಸುತ್ತೇನೆ.
ಹೇಗಿದ್ದೀ ಮರೀ?
- 1,939 hits
5W1H
ಚೈತ್ರ, ವೈಶಾಖ, ವಸಂತ ಋತು…
ಕ್ಯಾ-ಟಗರಿ
ಮಾರ್ಗದರ್ಶಕರು
Usha ರಲ್ಲಿ ನಾನು ಮತ್ತು ನಮ್ಮಪ್ಪ ಹೀಗೆ ಮಲುಗುತ… Ganesh Puranik ರಲ್ಲಿ ನನ್ನಪ್ಪನಿಗಿಂತ ನಾನೇ ಸ್ಮಾರ್ಟ್… Veena Shivanna ರಲ್ಲಿ ನನ್ನಪ್ಪನಿಗಿಂತ ನಾನೇ ಸ್ಮಾರ್ಟ್… Pradeep ರಲ್ಲಿ ನಾನೀಗ ಬ್ಲಾಗಿಗ…ಅವ್ಯಾ,,,ಅವ… Aneesh Hegde ರಲ್ಲಿ ನನ್ನ ಸ್ನಾನ ಟಬ್ ಬಾತ್ ನಲ್ಲಿ…