ಅಬ್ಬ…ಅಂತೂ ಇಂತೂ ನನಗೆ ಹೆಸರಿಟ್ಟಿದ್ದಾರೆ ನನ್ನಪ್ಪ ನನ್ನಮ್ಮ. ಇನ್ನು ಮೇಲೆ ನನ್ನನ್ನು ಜಗತ್ತು ‘ಉದಾತ್’ ಎಂದು ಕರೆಯಲಿದೆ. ನನ್ನಜ್ಜ ಸದಾಶಿವ ರಾವ್ ಈ ಹೆಸರು ಸೂಚಿಸಿದ್ದು. ಪ್ರೀತಿ ಹೆಚ್ಚಾಗಿ, ಓವರ್ ಫ್ಲೋ ಆಗಿ ನನ್ನನ್ನು ಉದಿ, ಉದಾ, ಉ, ದಾತ್, ಎಂದೆಲ್ಲ ಕರೆಯಬೇಡಿ ಪ್ಲೀಸ್…ಹ್ಹೆ..ಹ್ಹೆ..ಹ್ಹೆ…