ಮೇರಾ ನಾಮ್ ಚಿಂಗ್ ಚಿಂಗ್ ಚೂ
ನನ್ನ ಹೆಸರು ಉದಾತ್. ಹುಟ್ಟಿದ್ದು 16 ನೇ ಸೆಪ್ಟೆಂಬರ್, 2009. ಅಮ್ಮ ವಿದ್ಯಾ ಹಾಗೂ ಅಪ್ಪ ಸುಘೋಷ್ ನಿಗಳೆ. ಸಧ್ಯ ನನ್ನ ಬ್ಲಾಗನ್ನು ನನ್ನಪ್ಪನಿಗೆ ಕಾಂಟ್ರಾಕ್ಟ್ ನೀಡಿದ್ದೇನೆ. ಬಹುಬೇಗನ ಕಂಪ್ಯೂಟರ್ ಕಲಿತು ಇದನ್ನು ನಾನೇ ನಿರ್ವಹಿಸುತ್ತೇನೆ.
ಹೇಗಿದ್ದೀ ಮರೀ?
- 1,939 hits
5W1H
ಚೈತ್ರ, ವೈಶಾಖ, ವಸಂತ ಋತು…
ಕ್ಯಾ-ಟಗರಿ
ಮಾರ್ಗದರ್ಶಕರು
Usha ರಲ್ಲಿ ನಾನು ಮತ್ತು ನಮ್ಮಪ್ಪ ಹೀಗೆ ಮಲುಗುತ… Ganesh Puranik ರಲ್ಲಿ ನನ್ನಪ್ಪನಿಗಿಂತ ನಾನೇ ಸ್ಮಾರ್ಟ್… Veena Shivanna ರಲ್ಲಿ ನನ್ನಪ್ಪನಿಗಿಂತ ನಾನೇ ಸ್ಮಾರ್ಟ್… Pradeep ರಲ್ಲಿ ನಾನೀಗ ಬ್ಲಾಗಿಗ…ಅವ್ಯಾ,,,ಅವ… Aneesh Hegde ರಲ್ಲಿ ನನ್ನ ಸ್ನಾನ ಟಬ್ ಬಾತ್ ನಲ್ಲಿ…
ಕಿನ್ನರಿ ನೆನಪಾದಳು
-ಜಿ ಎನ್ ಮೋಹನ್
ಸರ್ ನಿಮ್ಮ ಮಗನ ಬ್ಲಾಗ್ ತುಂಬಾನೇ ಚೆನ್ನಾಗಿದೆ. ಆ ವಯಸ್ಸಿನ ಕಂದಮ್ಮಗಳ `ಕೀಟಲೆಯ ಜಗತ್ತಿನ’ ಬಗ್ಗೆ ಬರೆಯೋದು ಓದೋದು ಎರಡೂ ಕೂಡ ಬಹಳ ಮಜವಾಗಿರುತ್ತೆ. ಮಕ್ಕಳು ಅಂದರೆ ಮೂಗು ಮುರಿಯುವವರನ್ನ ನಾನು ನೋಡಿದ್ದೇನೆ. ಆದರೆ ಮನೆಯಲ್ಲೊಂದು ಮಗುವಿದ್ದರೆ, ಇಲ್ಲ ಅದು ಎದುರುಮನೆಯ ಪುಟ್ಟ ಕಂದಮ್ಮನಾದರೂ ಸರಿ, ಅದರ ಜೊತೆ ದಿನಾ ಒಂದು ಹತ್ತು ನಿಮಿಷ ಬೆರೆತರೂ ಸಾಕು, you get refreshed and recharged. ಈಗ ನಿಮ್ಮ ಮಗ, ಮುದ್ದುಮುಖದ ಗುಂಡಣ್ಣ ಈ ಬ್ಲಾಗ್ನ virtualityಯ ಮುಖಾಂತರ ನಮ್ಮೆಲ್ಲರ ಮನೆ-ಮನಗಳ ಕಂದಮ್ಮನಾಗಿದ್ದಾನೆ. ಧನ್ಯವಾದಗಳು. ಇನ್ನು ಮುಂದೆ ನಾನು ದಿನಾ ಬಂದು ಒಂದು ಲುಕ್ ಹಾಕ್ತೀನ್ರೀ ಸರ.
Helo, sir nanage english ashatigi barodilla so, kannada with english msg madtidini…. nimma magan tuntata tumba channagidave… avanna nodidre nanna maganu munde hige aguttanala anta chikka ase mudutte…. I love Uddat